Keratin Treatment For Hair: Pros And Cons | Boldsky Kannada

2019-11-14 340

ಕೆರಾಟಿನ್ ಚಿಕಿತ್ಸೆಯು ಈಗ ಹೆಚ್ಚಿನ ಮಹಿಳೆಯರು ಹಾಗೂ ಹೇರ್ ಸ್ಟೈಲಿಸ್ಟ್ ಗಳ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ರೆ ನೀವು ಸಲೂನ್ ಗೆ ಹೋಗುವ ಮೊದಲು ಕೆರಾಟಿನ್ ಚಿಕಿತ್ಸೆಯು ನಿಮ್ಮ ಕೂದಲಿಗೆ ಹೊಂದಿಕೊಳ್ಳುತ್ತದೆಯಾ ಎಂದು ಪರೀಕ್ಷೆ ಮಾಡಿಕೊಳ್ಳಿ. ನಿಮ್ಮ ಸ್ನೇಹಿತರಿಗೆ ಇದು ಹೊಂದಿಕೊಂಡಿದ್ದರೆ ಅದರರ್ಥ ನಿಮಗೂ ಇದು ಸರಿಹೊಂದುವುದು ಎಂದಲ್ಲ. ಹೀಗಾಗಿ ಇದರ ಲಾಭ ಏನು ಮತ್ತು ಅಡ್ಡಪರಿಣಾಮಗಳು ಏನು ಎಂದು ನೀವು ತಿಳಿಯಿರಿ.
Keratin treatment is one of the latest and trending hair straightening treatments. It not only helps to get straighthair but also improves the volume of hair and boosts its shine. But Keratin treatment has pros and cons have a look.